complex

ಇಂಗ್ಲೀಷ್

ನಾಮಪದ

complex

  1. ಸಂಕೀರ್ಣ, ಸಮಷ್ಟಿ, ಅನೇಕ ಭಾಗಗಳು ಕೂಡಿ ಆದದ್ದು
  2. ಸಂಕೀರ್ಣತೆ, ಒಂದು ಅಸ್ವಸ್ಥ ರೀತಿ, ಮನೋವಿಕಾರಗಳಿರುವ ಸ್ಥಿತಿ

ಗುಣಪದ

complex

  1. ಕಿಂಕಿಲ, ಸಂಕೀರ್ಣ, ಜಟಿಲ, ತೊಡಕಿನ, ತೊಡರಿನ, ಸಿಕ್ಕಲು
  2. ಸಂಯುಕ್ತ, ಅನೇಕ ಭಾಗಗಳು ಸೇರಿರುವ