deliberation

ಇಂಗ್ಲೀಷ್

ನಾಮಪದ

deliberation

  1. ವಿವೇಚನೆ, ಆಲೋಚನೆ, ಜಾಗರೂಕ ಪರಿಶೀಲನೆ, ಮನಸ್ಸಿನಲ್ಲಿ ತೂಗಿ ನೋಡುವಿಕೆ
  2. ಚರ್ಚೆ, ವಿಚಾರ, ಆಗುಹೋಗುಗಳ ಪರಿಶೀಲನೆ
  3. ಸಾವಕಾಶ, ಸಾವಧಾನತೆ
  4. ಕೀಣ, ಕೇಣ