false

ಇಂಗ್ಲೀಷ್

ಗುಣಪದ

false

  1. ಸುಳ್ಳಾದ, ಹುಸಿಯಾದ, ನಿಜವಲ್ಲದ, ಅನೃತ
  2. ಕೃತಕ, ಅಸಹಜ, ನಟನೆಯ, ತೋರಿಕೆಯ
  3. ತಪ್ಪಾದ, ಸರಿಯಲ್ಲದ
  4. ಹುಸಿ, ಕುಂಟು