furious

ಇಂಗ್ಲೀಷ್

ಗುಣಪದ

furious

  1. ರೋಷಾವೇಶದ, ಕೋಪೋದ್ರೇಕದ, ಕ್ರೋಧಾವಿಷ್ಟ
  2. ಉಗ್ರ, ತೀವ್ರ, ಪ್ರಚಂಡ
  3. ಅತ್ಯಂತ, ವಿಪರೀತ, ಬಿರುಸಿನ
  4. ರೊಚ್ಚಿಗೆದ್ದ, ಬಿರುಸಿನ