lore

ಇಂಗ್ಲೀಷ್

ನಾಮಪದ

lore

  1. ವಿದ್ವತ್ತು, ಪಾಂಡಿತ್ಯ, ವಿದ್ಯೆ, ವಿಜ್ಞಾನ
  2. ತಿಳಿವಳಿಕೆ
  3. (ಒಂದು ಗುಂಪು ನಂಬಿರುವ) ಸಂಪ್ರದಾಯಗಳು, ಸಂಗತಿಗಳು, ತತ್ವಗಳು, ಸಿದ್ಧಾಂತಗಳು, ಬೋಧೆಗಳು
  4. ಕಲಿಕೆ, ತಿಳಿವು, ನಂಬಿಕೆ