pepper

ಇಂಗ್ಲೀಷ್

ನಾಮಪದ

pepper

  1. ಮೆಣಸು, ಮರೀಚ, ಮಿರಿ

ಕ್ರಿಯಾಪದ

pepper

  1. (ಪುಡಿ ಮಾಡಿದ ಮೆಣಸು) ಉದುರಿಸು, ಬೆರಸು
  2. ಕಲ್ಲು, ಕ್ಷಿಪಣಿ, ಗುಂಡು ಮೊ.ವನ್ನು ಎಸೆ, ಬೀರು
  3. (ಬೈಗುಳ, ಟೀಕೆ ಮೊ.ವನ್ನು) ಬೀರು, ಪ್ರಯೋಗಿಸು

ಉಲ್ಲೇಖ

ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು