refuse

ಇಂಗ್ಲೀಷ್

ನಾಮಪದ

refuse

  1. ಮಡಗೂಳು
  2. ಅನುಪಯುಕ್ತ ವಸ್ತು, ಉಪಯೋಗಕ್ಕೆ ಬಾರದ ಪದಾರ್ಥ, ಕಚಡ, ಕಸ
  3. ನಿರಾಕರಣೆ, ತಿರಸ್ಕಾರ, ಒಪ್ಪದಿರುವಿಕೆ, ಕೊಜಂಟಿ

ಕ್ರಿಯಾಪದ

refuse

  1. ಒಪ್ಪದಿರು, ತೆಗೆದುಕೊಳ್ಳದಿರು
  2. ನಿರಾಕರಿಸು, ತಿರಸ್ಕರಿಸು, ಒಪ್ಪದಿರು, ಬೇಡವೆನ್ನು, ಒಲ್ಲೆನೆನ್ನು