request

ಇಂಗ್ಲೀಷ್

ನಾಮಪದ

request

  1. ಅರಿಕೆ, ಬೇಡಿಕೆ, ಬೇಡುಹ, ಕೇಳ್ವಿ, ಕೋರಿಕೆ, ಕೇಳಿಕೆ, ಮನವಿ, ಅಹವಾಲು, ವಿನಂತಿ, ಬಿನ್ನಹ, ಒರಲು
  2. ದರಖಾಸ್ತು, ಪ್ರಾರ್ಥನೆ, ಬಿನ್ನಹ, ಮನವಿ, ಯಾಚನೆ, ವಿಜ್ಜ್ಞಾಪನೆ, ವಿನಂತಿ

ಕ್ರಿಯಾಪದ

request

  1. ಕೋರು, ಬೇಡು, ಪ್ರಾರ್ಥಿಸು, ಮನವಿ ಮಾಡಿಕೊಳ್ಳು, ವಿನಂತಿಸು, ಕೇಳು