rob

ಇಂಗ್ಲೀಷ್

ಕ್ರಿಯಾಪದ

rob

  1. ಬಾಚು, ಗೋಚು, ಗೋಸು, ತೆವರು, ದೋಚು, ಕನ್ನಹಾಕು, ಕನ್ನಹಾಕಿಸು, ಕನ್ನಮಿಕ್ಕಿಸು, ಕನ್ನವಿಕ್ಕಿಸು, ಕನ್ನಮಿಕ್ಕು, ಕನ್ನವಿಕ್ಕು, ಕನ್ನಮಿಡು, ಕನ್ನವಿಡು
  2. (ಬಲಾತ್ಕಾರದಿಂದ) ಕಸಿದುಕೊಳ್ಳು, ಕಿತ್ತುಕೊಳ್ಳು, ಸುಲಿಗೆ ಮಾಡು, ಕೊಳ್ಳೆ ಹೊಡೆ, ಲೂಟಿ ಮಾಡು, ಸುಲಿಯಿಸು, ಸುಲಿಸು, ಸುಲಿವಡೆ, ಸುಲಿಗೆವೆರು, ಸುಲಿಹಗೊಳ್ಳು
  3. ಅಪಹರಿಸು, ಕದಿ