testament

ಇಂಗ್ಲೀಷ್

ನಾಮಪದ

testament

  1. ಒಪ್ಪಂದ, ನಂಬಿಕೆಯ ಒಪ್ಪಿಗೆ
  2. ಸತ್ತವನ ಸೆಲವು
  3. ಸಾಕ್ಷಿ, ರುಜುವಾತು
  4. ಉಯಿಲು, ಮರಣ ಶಾಸನ
  5. (ಬೈಬಲ್) ಒಡಂಬಡಿಕೆ