view

ಇಂಗ್ಲೀಷ್

ನಾಮಪದ

view

  1. ದೃಶ್ಯ, ದೃಷ್ಟಿ, ದರ್ಶನ, ನೋಟ, ಕಾಣ್ಕೆ
  2. ಆಶಯ, ಎಣಿಕೆ, ಅಭಿಪ್ರಾಯ, ಅನಿಸಿಕೆ, ಬಗೆತ
  3. ವೀಕ್ಷಣೆ, ಅವಲೋಕನ, ಸಮೀಕ್ಷೆ
  4. ಉದ್ದೇಶ, ಗುರಿ
  5. (ಗಣಕಯಂತ್ರದ) ನೋಟ

ಕ್ರಿಯಾಪದ

view

  1. ಕಾಣು, ನೋಡು, ದರ್ಶಿಸು