angular

ಇಂಗ್ಲೀಷ್

ಗುಣಪದ

angular

  1. ಕೋನಯುತ,ಕೋಚಾದ,ಮೂಲೆಗಳುಳ್ಳ
  2. ಎಲುಬಿನ ಹಂದರವಾದ,ಅಷ್ಟಾವಕ್ರವಾದ
  3. ಜಗಳಗಂಟಿಯಾದ,ಒರಟಾದ,ನಯವಿಲ್ಲದ