implicit

ಇಂಗ್ಲೀಷ್

ಗುಣಪದ

implicit

  1. ಅಡಗಿರುವ, ನೇರವಲ್ಲದ
  2. ಧ್ವನಿತ, ಅಂತರ್ಗತ, ಅಡಗಿರುವ, ಸೂಚ್ಯ
  3. ಪ್ರಶ್ನಿಸದ, ಎಳ್ಳಷ್ಟೂ ಸಂಶಯವಿಲ್ಲದ, ನಿಸ್ಸಂದೇಹದ, ದೃಢವಾದ