state

ಇಂಗ್ಲೀಷ್

ನಾಮಪದ

state

  1. ಸ್ಥಿತಿ, ಅವಸ್ಥೆ, ದೆಸೆ, ಇರವು, ಉಪ್ಪು, ನೆಗರ್ತಿ, ನೆಗರ್ತೆ, ನೆಗಳ್ತೆ, ಇರಪು
  2. ಆಡಳಿತ, ರಾಜ್ಯಾಧಿಕಾರ, ರಾಜ್ಯಾಡಳಿತ, ಸಂಸ್ಥಾನ, ಸರ್ಕಾರ
  3. ರಾಜ್ಯ, ರಾಷ್ಟ್ರ, ಪ್ರಭುತ್ವ
  4. ಪ್ರಭುತ್ವದ ಆಡಂಬರ, ವೈಭವ ಸರ್ಕಾರಿ ಮರ್ಯಾದೆಗಳು
  5. ಅಂತಸ್ತು, ಘನತೆ

ಕ್ರಿಯಾಪದ

state

  1. ಹೇಳು, ವ್ಯಕ್ತಪಡಿಸು, ತಿಳಿಸು, ವರ್ಣಿಸು, ಹೇಳಿಕೆ ನೀಡು
  2. ಬರೆ, ಗೊತ್ತುಪಡಿಸು, ನಿರ್ದೇಶಿಸು, ನಮೂದಿಸು