patch

ಇಂಗ್ಲೀಷ್

ನಾಮಪದ

patch

  1. ತೇಪೆ
  2. ಪಟ್ಟಿ
  3. ಮಚ್ಚೆ, ಕಲೆ, ಗುರುತು, ಮಸಿ
  4. ತುಂಡು ನೆಲ, ಸಣ್ಣ ಜಮೀನು

ಕ್ರಿಯಾಪದ

patch

  1. ತೇಪೆ ಹಾಕು
  2. ಸರಿಪಡಿಸು, ರಿಪೇರಿ ಮಾಡು