plot

ಇಂಗ್ಲೀಷ್

ನಾಮಪದ

plot

  1. ನೆಲೆ, ಅಡಿ
  2. ಕೆಟ್ಟ ಹಮ್ಮುಗೆ
  3. ಕತೆಯ ನೆಗಳ್ತೆ
  4. ನೆಲ, ಜಮೀನು, ತಾಕು
  5. ಕಥಾವಸ್ತು, ವಿಷಯ, ಕತೆನೆಗಳ್ತೆ
  6. ಸಂಚು, ಪಿತೂರಿ, ಹೂಟ

ಕ್ರಿಯಾಪದ

plot

  1. ಒಳಸಂಚು ಮಾಡು, ಪಿತೂರಿ ನಡೆಸು
  2. (ವಿಮಾನ, ಹಡಗಿನ ಪಥವನ್ನು) ನಕಾಸೆಯಲ್ಲಿ ಗುರುತು ಮಾಡು
  3. ಗ್ರಾಫ್‌ನ ಮೇಲೆ ಬಿಂದುಗಳನ್ನು ಗುರುತಿಸು