command

ಇಂಗ್ಲೀಷ್

ನಾಮಪದ

command

  1. ಕಟ್ಟಲೆ
  2. ಆಜ್ಞೆ, ಅಪ್ಪಣೆ, ಆದೇಶ, ಅಣತಿ
  3. ಹತೋಟಿ, ನಿಯಂತ್ರಣ, ಸ್ವಾಧೀನ
  4. ಪ್ರಭುತ್ವ, ಸ್ವಾಮ್ಯ, ಯಾಜಮಾನ್ಯ

ಕ್ರಿಯಾಪದ

command

  1. ಬೆಸಂಬೇಳ್, ಬೆಸಂವೇಳ್, ಬೆಸಂವೇಳು
  2. ಆಜ್ಞೆಮಾಡು, ಆಜ್ಞಾಪಿಸು, ಅಪ್ಪಣೆಮಾಡು
  3. (ಸೈನ್ಯಗಳ ಮೇಲೆ) ನಿಯಂತ್ರಣ ಹೊಂದು, ಆಧಿಪತ್ಯ ಹೊಂದು
  4. ಅರ್ಹವಾಗಿ ಗಳಿಸು, ಯುಕ್ತವಾಗಿ ಪಡೆ