string

ಇಂಗ್ಲೀಷ್

ನಾಮಪದ

string

  1. ಹುರಿ, ನಾರು, ನೂಲು, ದಾರ , ಎಳೆ, ಹೆದೆ
  2. ಸರಿಗೆ, ಕಂಬಿ
  3. ಸಾಲು, ವರಸೆ
  4. (ವಾದ್ಯಗಳ) ತಂತಿ, ನರ
  5. (ಬಿಲ್ಲಿನ) ಹಗ್ಗ, ಹೆದೆ ಸರ
  6. ಮಾಲೆ
  7. ಘಟನೆಗಳ ಸರಣಿ
  8. (ವ್ಯಕ್ತಿ, ವಸ್ತುಗಳ) ಸಾಲು, ಪಂಕ್ತಿ
  9. (ತಂತಿವಾದ್ಯದ) ವಾದಕರು
  10. (character) (ಗಣಕಯಂತ್ರದ) ಅಕ್ಷರ ಪುಂಜ

ಕ್ರಿಯಾಪದ

string

  1. ಕೋಯು, ಸುರಿ, ಪೋಣಿಸು
  2. ದಾರಕ್ಕೆ ಪೋಣಿಸು
  3. ತಂತಿಕಟ್ಟು